ಟಿಕೆಟ್ ಗೆ ಅರ್ಜಿ ಸಲ್ಲಿಕೆ ವಿಚಾರ ಟಿಕೆಟ್ ಅರ್ಜಿ ಸಲ್ಲಿಕೆ ಅವಧಿ ಮುಂದೂಡಿಕೆ ಯಾಕೆ? ಇನ್ನಷ್ಟು ದುಡ್ಡು ಬರಲಿ ಅಂತಾನಾ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ‘ ಸಿದ್ದರಾಮಯ್ಯನೇ ಅರ್ಜಿ ಹಾಕಿಲ್ವಂತೆ. ಕೆಪಿಸಿಸಿ ಅಧ್ಯಕ್ಷರ ಆದೇಶ ಅವರೇ ಪಾಲಿಸ್ತಿಲ್ಲ, ಪಾಪ ಅವರು ಎಲ್ಲೆಲ್ಲೋ ಸುತ್ತಾಡ್ತಾ ಇದ್ದಾರೆ. ಎಲ್ಲಿ ನಿಲ್ತೀನಂತಾ ಅವರಿಗೇ ಗೊತ್ತಿಲ್ಲ. ಎಲ್ಲಿ ನಿಲ್ತೀನಿ ಅಂತಾ ಹೇಳಲಿ, ಕಾರ್ಯಕರ್ತರು ಕಾಯ್ತಿದ್ದಾರೆ. ತನ್ನ ಕ್ಷೇತ್ರದ