ಯತೀಂದ್ರ ಸಿದ್ದರಾಮಯ್ಯ ಅವರ ವೀಡಿಯೋ ವೈರಲ್ ಆಗಿದೆ ಅದನ್ನ ಇಡೀ ರಾಜ್ಯದ ಜನ ನೋಡ್ತಿದ್ದಾರೆ.ಈಗ ಸಿಎಂ ಸಿದ್ದರಾಮಯ್ಯ ಅವರು ಹಿಂದೆ ವಿಪಕ್ಷ ನಾಯಕರಾಗಿದ್ದಾಗ ಎಲ್ಲಾ ಸಿಎಂ ಕುಟುಂಬದ ಮೇಲೆ ಆರೋಪ ಮಾಡಿದ್ರು.ಯಡಿಯೂರಪ್ಪ, ಬೊಮ್ಮಾಯಿ, ಹಿಂದೆ ಕುಮಾರಸ್ವಾಮಿ ಅವರ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ.ಅವರ ಮಕ್ಕಳೆಲ್ಲಾ ಸೇರಿ ಅಧಿಕಾರ ದುರುಪಯೋಗ ಮಾಡ್ತಿದ್ದಾರೆ ಅಂತ ಹೇಳಿದ್ರು.ಈಗ ಯತೀಂದ್ರ ಸಿದ್ದರಾಮಯ್ಯ ವೀಡಿಯೋ ಬಿಡುಗಡೆ ಆದ ಮೇಲೆ ಏನು ಹೇಳ್ತಿದ್ದಾರೆ.ಇದು ಅಪ್ಪಟ ಸುಳ್ಳು.ಸಿದ್ದರಾಮಯ್ಯ ಹಿಂದೆ ಈ ಪರೀ