ಸಚಿವ ಬಿ.ಶ್ರೀರಾಮುಲು ವಿರುದ್ಧ ಮಾಜಿ ಸಿಎಂ ಖಡಕ್ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯ ಕೆರೂರಿನಲ್ಲಿ ಕೈ ಪಾಳೆಯದ ಮುಖಂಡರು, ಸಭೆಯಲ್ಲಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ನಿಮ್ಮ ಹೆಲ್ತ್ ಮಿನಿಸ್ಟರ್ ಯಾರು? ಓ ನನ್ನ ವಿರುದ್ಧ ಚುನಾವಣೆಯಲ್ಲಿ ನಿಂತು ಸೋತವನೇ ಹೆಲ್ತ್ ಮಿನಿಸ್ಟರ್…ಪಾಪ ನನ್ನ ಜೊತೆಗೆ ಅವನು ಮಾತನಾಡೋದೇ ಇಲ್ಲ… ಅವನಿಗೂ ಸ್ವಲ್ಪ ಓಟ್ ಮಾಡಿದ್ದೀರಿ… ಹೆಲ್ತ್ ಮಿನಿಸ್ಟರ್, ಹೆಲ್ತು ಮಿನಿಸ್ಟರ್ ಅಂತ ಪದೇ ಪದೇ ಹೇಳಿ ರಾಮುಲು ವಿರುದ್ಧ