ಎಸ್ ಸಿ ಎಸ್ ಟಿ ಮೀಸಲಾತಿ 9ನೇ ಶೇಡ್ಯೂಲ್ ಗೆ ಸೇರಿಸುವಂತೆ ಕಾಂಗ್ರೆಸ್ ನಾಯಕರ ಒತ್ತಾಯ ಮಾಡ್ತಿರುವ ವಿಚಾರಕ್ಕೆ ಮಾತನಾಡಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು, ಮೀಸಲಾತಿ ಮಾನ್ಯತೆ ಕೇಂದ್ರ ಸರ್ಕಾರ ಕಳಿಸಿದ ತಕ್ಷಣ ಮಾಡಲ್ಲ.ಸಿದ್ದರಾಮಯ್ಯ ಅವರು ಆರ್ಟಿಕಲ್ 3 ಅಲ್ಲಿ ಶಿಫಾರ ಮಾಡಿದ್ದಾರೆ.ಹಿಮಾಚಲ ಕೂಡ ವರ್ಗೀಕರಣ ಮಾಡಲು ಶಿಫಾರಸ್ಸು ಮಾಡಲು ಕಳಿಸಿತ್ತು, ಆಂಧ್ರ, ರಾಜಸ್ತಾನ ಕೂಡ ಕಳಿಸಿತ್ತು.ತಮಿಳುನಾಡು ಕೂಡ ಕಳಿಸಿ, ಎಷ್ಟು ರಾಜ್ಯಗಳಲ್ಲಿ ವರ್ಗೀಕರಣ ಅವಶ್ಯಕತೆ ಇದೆ