ಎಲ್ಲಿ ಹೋಯ್ತು ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆಯಲ್ಲಿ ತೊಡೆ ತಟ್ಟಿದ ಶಕ್ತಿ? ಹೀಗಂತ ಬಿಜೆಪಿ ಶಾಸಕ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಶಾಸಕ ವಿ. ಸೋಮಣ್ಣ ಹೇಳಿಕೆ ನೀಡಿದ್ದಾರೆ. ಎಲ್ಲಿ ಹೋಯ್ತು ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆಯಲ್ಲಿ ತೊಡೆ ತಟ್ಟಿದ ಶಕ್ತಿ? ಆವತ್ತು ತೊಡೆ ತಟ್ಟಿ ಇವತ್ತು ಪಾಪ ಮಾಡಿದ್ರಿ. ನಿಮ್ಮ ಪಾಪದ ಕೊಡ ತುಂಬಿದೆ. ನರ ಸತ್ತ ಸರ್ಕಾರ ಇದು ಎಂದು ಲೇವಡಿ ಮಾಡಿದ್ರು.ನಾವು ಸಿಎಂ ಮನೆಗೆ ನಾಳೆ ಮುತ್ತಿಗೆ ಹಾಕುತ್ತಿದ್ದೇವೆ.