ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಿನ್ನೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರ ಜತೆ ಸಭೆ ನಡೆಸಿದ್ರು.. ಸಭೆಯಲ್ಲಿ ಹಲವಾರು ವಿಚಾರಗಳು ಚರ್ಚೆ ಆದ್ವು.. ನಂತರ ಮೊದಲ ನಿಗದಿ ಆದಂತೆ ಇಂದು ಬೆಳಗ್ಗೆ ಸಿದ್ದರಾಮಯ್ಯ ಪ್ರಧಾನಿ ಮೋದಿಯವರನ್ನ ಭೇಟಿಯಾದ್ರು.. ಸಂಸತ್ ಭವನದಲ್ಲಿ ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದ್ದಾರೆ.. ಈ ಸಂಧರ್ಭದಲ್ಲಿ ಮೈಸೂರು ಪೇಟ ಹಾಗೂ ಅಂಬಾರಿ ಹೊತ್ತ ಆನೆ ಕಲಾಕೃತಿ ನೀಡಿ ಗೌರವಿಸಿದ್ರು.. ನಂತರ ರಾಜ್ಯಕ್ಕೆ ಬರಬೇಕಾದ GST ಹಣ ಮತ್ತು ಹಲವು