ಬೆಂಗಳೂರು: ಕಾಂಗ್ರೆಸ್ನಲ್ಲಿ ‘ಭವಿಷ್ಯದ ಸಿಎಂ’ ಯಾರು ಎಂಬ ಚರ್ಚೆಯ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಸೂಟ್ ಖರೀದಿ ಮಾಡಿದ್ದಾರೆ.