ನನಗೂ ಸಿದ್ದರಾಮಯ್ಯ ಕಂಡ್ರೆ ಮರುಕ ಆಗ್ತಿದೆ.ಕಳೆದ ಆರು ತಿಂಗಳು ಸಿದ್ದರಾಮಯ್ಯ ಓಡು ಮಗಾ ಓಡು ಮಗಾ ಅಂತಾ ಓಡ್ತಾವ್ರೆ.ಎಲ್ಲು ಹೋದ್ರು ಕ್ಷೇತ್ರ ಸಿಕ್ತಿಲ್ಲ.ಒಂದ್ಕಡೆ ಊರಿಗೌಡ ನಂಜೇಗೌಡ ನೋಡಿ ಊರಿ ಹತ್ಕೊಂಡಿದೆ.