ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಸಿದ್ದರಾಮಯ್ಯ ವಿರೋಧ

ಬೆಂಗಳೂರು| pavithra| Last Modified ಗುರುವಾರ, 16 ಜುಲೈ 2020 (11:41 IST)

ಬೆಂಗಳೂರು : ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಪ್ರತಿಪಕ್ಷ ನಾಯಕ ವಿರೋಧ ವ್ಯಕ್ತಪಡಿಸಿದ್ದಾರೆ.

 

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಇದು ಸಾಮಾನ್ಯ ರೈತರ ವಿರೋಧಿಯಾದ ತಿದ್ದುಪಡಿ. ಕೃಷಿ ಜಮೀನು ಖರೀದಿಗೆ ಎಲ್ಲರಿಗೂ ಅವಕಾಶ ನೀಡಬೇಕು.  ಹೊಸ ತಿದ್ದುಪಡಿ ಮಾಡಿರುವುದು ಸರಿ ಇಲ್ಲ ಎಂದು ತಿಳಿಸಿದ್ದಾರೆ. 

 
ಇದರಲ್ಲಿ ಇನ್ನಷ್ಟು ಓದಿ :