ಶಾಸಕ ಯತೀಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ರ ಹಾಗೂ ಶಾಸಕ ಯತೀಂದ್ರ ರಿದ್ದ ಅಪಘಾತವಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಟಕುರ್ಕಿ ಹತ್ತಿರ ಈ ಅಪಘಾತ ಸಂಭವಿಸಿದ್ದು, ಬೈಕ್ ಗೆ ಕಾರು ಡಿಕ್ಕಿಯಾಗಿದೆ. ಬೈಕ್ ಸವಾರನೊಬ್ಬ ಘಟನೆಯಲ್ಲಿ ಗಾಯಗೊಂಡಿದ್ದಾರೆ.ಶಾಸಕ ಯತೀಂದ್ರ ಅವರು ತಮ್ಮ ಬೆಂಬಲಿಗರೊಬ್ಬರ ಕಾರಿನಲ್ಲಿ ನೆರೆ ಪೀಡಿತ ಬಾದಾಮಿ ತಾಲೂಕಿಗೆ ಜನರ ಮನವಿ ಸ್ವೀಕಾರ ಮಾಡಲು ತೆರಳುತ್ತಿದ್ದರು. ಆಗ ಕಾರು ಬೈಕ್ ವೊಂದಕ್ಕೆ ಡಿಕ್ಕಿ