Widgets Magazine

ಟ್ರಂಪ್ ಬಂದ್ರೆ ಏನೇನೂ ಆಗಲ್ಲ ಎಂದ ಸಿದ್ದರಾಮಯ್ಯ

ಬೆಂಗಳೂರು| Jagadeesh| Last Modified ಸೋಮವಾರ, 24 ಫೆಬ್ರವರಿ 2020 (18:39 IST)
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದು ಹೋದರೆ ಅದರಿಂದ ಏನೂ ಆಗೋದಿಲ್ಲ.

ಹೀಗಂತ ಮಾಜಿ ಸಿಎಂ ಹೇಳಿದ್ದಾರೆ. ಬೇರೆ ದೇಶದ ಅಧ್ಯಕ್ಷರು ನಮ್ಮಲ್ಲಿ ಬಂದಾಗ ಸ್ವಾಗತ ಕೋರಬೇಕು. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ಮಾಡಲಾಗ್ತಿದೆ ಎಂದು ಟೀಕೆ ಮಾಡಿದ್ದಾರೆ.

ಟ್ರಂಪ್ ಜೊತೆಗೆ ಯಾವುದೇ ಒಪ್ಪಂದಕ್ಕೆ ಮೋದಿ ಮುಂದಾಗಬಾರದು ಅಂತ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :