ಯಡಿಯೂರಪ್ಪಗೆ ಡಿಸಿಎಂಗಳೇ ಗೊತ್ತಿಲ್ಲ ಎಂದ ಸಿದ್ದರಾಮಯ್ಯ

ಬೆಂಗಳೂರು, ಗುರುವಾರ, 10 ಅಕ್ಟೋಬರ್ 2019 (18:58 IST)

ವಿಧಾನಸಭೆ ಅಧಿವೇಶನದಲ್ಲಿ ಸಿಎಂಗೆ ಮಾಜಿ ಸಿಎಂ ಸಖತ್ ಟಾಂಗ್ ನೀಡಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪಗೆ ಉಪಮುಖ್ಯಮಂತ್ರಿಗಳು ಯಾರಿದ್ದಾರೆ ಅನ್ನೋದೇ ಗೊತ್ತಿಲ್ಲ ಅಂತ ಜರಿದಿದ್ದಾರೆ.

ಕಮಲ ಪಾಳೆಯದಲ್ಲಿ ಸ್ಪೋಟಗೊಂಡಿರೋ ಭಿನ್ನಮತವನ್ನ ಬಯಲಿಗೆ ಎಳೆದ ಸಿದ್ದರಾಮಯ್ಯ, ಸೋತವರು ಡಿಸಿಎಂ, ಮೊದಲ ಬಾರಿಗೆ ಸಚಿವರಾದವರೂ ಡಿಸಿಎಂ. ಆದರೆ ನಾನು ಸಹಮತ ವ್ಯಕ್ತಪಡಿಸೋದು ಮಾತ್ರ ಗೋವಿಂದ ಕಾರಜೋಳರಿಗೆ ಮಾತ್ರ ಅಂತ ಕುಟುಕಿದ್ದಾರೆ.

 ಬಿಜೆಪಿ ಹೈಕಮಾಂಡ್ ಗೆ ಯಡಿಯೂರಪ್ಪ ಈಗ ಬೇಡದ ಶಿಶುವನಂತೆ ಆಗಿದ್ದಾರೆ ಅಂತ ಟಾಂಗ್ ನೀಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲವ್ ಮಾಡಿದವಳಿಗೆ ಬೆಂಕಿ ಇಟ್ಟ ಭೂಪ ತಾನೂ ಕರಕಲಾದ

ಲವ್ ಮಾಡಿದವಳಿಗೆ ಬೆಂಕಿ ಇಟ್ಟು ಕೊಂದು ತಾನೂ ಸುಟ್ಟು ಕೊಂಡು ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.

news

ಚಿಲ್ಲರೆ ಹಣಕ್ಕಾಗಿ ಅಮಾಯಕರ ಮೇಲೆ ನಾಲ್ಕು ಮಂದಿ ಗುಂಡು ಹಾರಿಸಿದ್ರು!

ಆ ಪುಂಡರು ಪಾನ್ ಶಾಪ್ ವೊಂದರಲ್ಲಿ ಗುಟ್ಕಾ ತೆಗೆದುಕೊಂಡು ತಿಂದಿದ್ದಾರೆ. ಚಿಲ್ಲರೆ 5 ರೂಪಾಯಿ ಗುಟ್ಕಾ ...

news

ವಿಸ್ಕಿ ಕುಡಿದು ಹಾಳಾಗಿದ್ದೆ ಎಂದ ಸಿನಿಮಾ ನಟಿ

ನಾನು ಸಿನಿಮಾಗಳಿಂದ ಕೆಲವು ಕಾಲ ದೂರ ಇದ್ದೆ. ಇದಕ್ಕೆ ಕಾರಣ ನನ್ನ ವಯಕ್ತಿಕ ವಿಷಯವಾಗಿತ್ತು. ಹೀಗಂತ ...

news

ಜಮೀನಿನಲ್ಲೇ ನಡೆದ ಘಟನೆಗೆ ಕಣ್ಣೀರಲ್ಲಿ ಕೈತೊಳೆಯುತ್ತಿರೋ ಕುಟುಂಬ

ಜಮೀನೊಂದರಲ್ಲಿ ನಡೆಯಬಾರದ ಘಟನೆ ನಡೆದುಹೋಗಿದ್ದು, ಘಟನೆಯಿಂದಾಗಿ ಇಡೀ ಕುಟುಂಬ ದುಃಖದ ಮಡುವಿನಲ್ಲಿದೆ.