ನೆರೆಪರಿಹಾರ ವಿಚಾರದಲ್ಲಿ ಸಿದ್ದರಾಮಯ್ಯ ಟಾಕಿಂಗ್ ನಾನ್ ಸೆನ್ಸ್ ಥಿಂಗ್ಸ್. ಹೀಗಂತ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.ಸಿದ್ದರಾಮಯ್ಯ ಸಿಎಂ ಹಾಗೂ ದೀರ್ಘಾವಧಿಯ ಹಣಕಾಸು ಸಚಿವರಾಗಿದ್ದವರು. ಅವರು ಈ ರೀತಿ ಮಾತನಾಡಬಾರದು. ಕೇಂದ್ರ ಬಿಡುಗಡೆ ಮಾಡಿದ್ದು ಮಧ್ಯಂತರ ಪರಿಹಾರ. ಎನ್ ಡಿಆರ್ ಏಫ್ ನಿಯಮಾವಳಿ ಪ್ರಕಾರ 1200 ಕೋಟಿ ನೀಡಲಾಗಿದೆ ಅಂತಂದ್ರು.ಕಾಂಗ್ರೆಸ್ ನಾಯಕರು ಹೇಳುತ್ತಿರೋದು ಎಲ್ಲವೂ ಬೋಗಸ್. ಯುಪಿಯ ಸರ್ಕಾರದ ಹತ್ತು ವರ್ಷದ ಅವಧಿಗಿಂತಲೂ ನಮ್ಮ ಸರ್ಕಾರ ಹೆಚ್ಚು