ಮೈತ್ರಿ ಸರಕಾರಕ್ಕೆ ಸಂಕಟ ಶುರುವಾಗಿರುವ ಬೆನ್ನಲ್ಲೇ ಕಾಂಗ್ರೆಸ್ ನ ಅತೃಪ್ತ ಶಾಸಕರಿಗೆ ಡೆಡ್ ಲೈನ್ ನೀಡಿರುವುದು ಕುತೂಹಲ ಕೆರಳಿಸಿದೆ.ಸದನಕ್ಕೆ ಗೈರುಹಾಜರಾಗಿರುವ ಕಾಂಗ್ರೆಸ್ ನ 9 ಶಾಸಕರು ತಮ್ಮ ಮುಂದೆ ಇಂದು ಸಂಜೆಯೊಳಗೆ ಖುದ್ದಾಗಿ ಹಾಜರು ಆಗಬೇಕು. ಹೀಗಂತ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅತೃಪ್ತ ಶಾಸಕರಿಗೆ ಗಡವು ನೀಡಿದ್ದಾರೆ. ಶಾಸಕರಾದ ರಮೇಶ ಜಾರಕಿಹೊಳಿ, ಉಮೇಶ ಜಾಧವ, ಮಹೇಶ ಕಮಠಳ್ಳಿ, ಬಿ.ನಾಗೇಂದ್ರ ಖುದ್ದಾಗಿ ಹಾಜರಾಗದಿದ್ದರೆ ಅವರ ವಿರುದ್ಧ