ಕೋವಿಡ್ -19 ವೈದ್ಯಕೀಯ ಕಿಟ್ ಹಾಗೂ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಸಚಿವ ಬಿ.ಶ್ರೀರಾಮುಲುಗೆ ಟಾಂಗ್ ನೀಡಿದ್ದಾರೆ.