ಮೈತ್ರಿ ಸರಕಾರದಲ್ಲಿ ಸಮನ್ವಯ ಕೊರತೆ, ಕೈ ಪಡೆ ಮುಖಂಡರ ಬಹಿರಂಗ ಕಚ್ಚಾಟದ ನಡುವೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರಕಾರದ ವಿರುದ್ಧ ಬಹಿರಂಗವಾಗಿ ಹೊಸ ಮಾಹಿತಿ ಸ್ಪೋಟಗೊಳಿಸಿದ್ದಾರೆ.ಈ ಹಿಂದೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದೇನೆ. ಆ ಸಂದರ್ಭದಲ್ಲಿ ಯಾವುದೇ ವಿಷಯದ ಕುರಿತು ಸ್ಪಷ್ಟವಾದ ನಿಲುವು ಪ್ರಕಟ ಮಾಡುತ್ತಿದ್ದೆ. ಅದಕ್ಕೆ ಬೆಲೆಯೂ ಸಿಗುತ್ತಿತ್ತು.ಆದರೆ ಈಗ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಮಾತ್ರ ಆಗಿದ್ದೇನೆ. ನನ್ನ ನಿರ್ಧಾರಗಳನ್ನು, ಮಾತನ್ನು ಯಾರೂ ಕೇಳುವ ಸನ್ನಿವೇಶದಲ್ಲಿ