ಕೆ.ಎಸ್.ಈಶ್ವರಪ್ಪಗೆ ಈ ಕುರಿತು ಪತ್ರ ಬರೆದ ಸಿದ್ದರಾಮಯ್ಯ

ಬೆಂಗಳೂರು| pavithra| Last Modified ಗುರುವಾರ, 20 ಫೆಬ್ರವರಿ 2020 (10:43 IST)
ಬೆಂಗಳೂರು : ಬಾದಾಮಿಗೆ ಅನುದಾನ ನೀಡುವಂತೆ ಕೋರಿ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ನಾಯಕ ಗ್ರಾಮೀಣ ಅಭಿವೃದ್ಧಿ ಸಚಿವ ಅವರಿಗೆ ಪತ್ರ ಬರೆದಿದ್ದಾರೆ.


ನಿನ್ನೆಯಷ್ಟೇ ಬಜೆಟ್ ನಲ್ಲಿ ಬಾದಾಮಿಗೆ ಅನುದಾನ ನೀಡುವಂತೆ ಕೋರಿ ಸಿದ್ದರಾಮಯ್ಯ  ಸಿಎಂ  ಯಡಿಯೂರಪ್ಪ ಅವರಿಗೆ ಪತ್ರ ಬರೆಯುವುದರ ಮೂಲಕ ಮನವಿ ಮಾಡಿಕೊಂಡಿದ್ದರು.


ಇದೀಗ ಬಾದಾಮಿಗೆ ಒಟ್ಟು 51 ಕೋಟಿ ರೂ. ಅನುದಾನ ನೀಡುವಂತೆ ಕೋರಿ , ಗ್ರಾಮೀಣಾಭಿವೃದ್ಧಿ, ಪಂ.ರಾಜ್ ಇಲಾಖೆಯಿಂದ ಅನುದಾನಕ್ಕೆ ಮನವಿ ಮಾಡುವಂತೆ ತಿಳಿಸಿ ಸಿದ್ದರಾಮಯ್ಯ  ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಪತ್ರ ಬರೆದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :