ಬೆಂಗಳೂರು: ಸಿಡಿ ಲೇಡಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಿ ರಕ್ಷಣೆ ಕೊಡಿಸಿ ಎಂದಿರುವುದರ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದಾಗ ಸಿದ್ದರಾಮಯ್ಯ ‘ನಾನೆಲ್ಲಿಂದ ಆ ಯುವತಿಗೆ ರಕ್ಷಣೆ ಕೊಡಲಿ? ನಾನು ಸರ್ಕಾರಕ್ಕೆ ಹೇಳಬಹುದು ರಕ್ಷಣೆ ಕೊಡಿ ಅಂತ. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಬೇಕು. ಅವರು ಮೌನವಾಗಿರುವುದು ನೋಡಿದರೆ ಅವರದ್ದು ಏನೋ ಹುಳುಕಿರಬೇಕು’ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.ಇನ್ನು, ಶಾಸಕ ರಮೇಶ್ ಜಾರಕಿಹೊಳಿ ಕಬ್ಬನ್ ಪಾರ್ಕ್