ಜಮಖಂಡಿ: ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶ್ರೀರಾಮುಲು ಅವರಿಗೆ 420 ಎನ್ನುವ ಮೂಲಕ ಆ ಸಮುದಾರಕ್ಕೇ ಅಪಮಾನ ಮಾಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆನಾನು ಶ್ರೀರಾಮುಲುಗೆ ಸೆಕ್ಷನ್ 371 ಜೆ ಗೊತ್ತಿಲ್ಲ, 420 ಮಾತ್ರ ಗೊತ್ತು ಎಂದಿದ್ದೆ. ವಾಲ್ಮೀಕಿ ಸಮುದಾಯಕ್ಕೂ ಸೆಕ್ಷನ್ 420 ಗೂ ಏನು ಸಂಬಂಧ? 420 ಎನ್ನುವ ಸೆಕ್ಷನ್ ಜಾರಿಯಲ್ಲಿ ಇಲ್ವಾ? ಇಷ್ಟಕ್ಕೇ ನಾನು ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದೆ ಎಂದು ಪುಕಾರು