ಪ್ರತ್ಯೇಕ ಧರ್ಮ ಮತ್ತೆ ಜಗಳ ಪ್ರಾರಂಭ ಆಗಿದೆ. ಎಂ.ಬಿ. ಪಾಟೀಲ್, ವಿನಯ್ ಕುಲಕರ್ಣಿ ಮಾತು ಕೇಳಿ ಸಿದ್ದರಾಮಯ್ಯ ಪ್ರತ್ಯೇಕ ಧರ್ಮ ಶಿಫಾರಸು ಮಾಡಿ ತಪ್ಪು ಮಾಡಿ, ಸಮಾಜ ಒಡೆಯಲು ಮುಂದಾಗಿದ್ರು ಎಂದು ದಾವಣಗೆರೆಯಲ್ಲಿ ಶಾಸಕ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಾಗ್ದಾಳಿ ನಡೆಸಿದ್ದಾರೆ.ಜಾತಿಗಣತಿ ಮಾಡಿ ಸಮಾಜ ಒಡೆಯಲು ನೋಡಿದ್ರು, 110 ವರ್ಷ ಸುಮ್ಮನಿದ್ದು ಇವಾಗ ಎಂ.ಬಿ. ಪಾಟೀಲ್, ವಿನಯ್ ಕುಲಕರ್ಣಿ ಜೋರ್ ಮಾಡ್ತಾರೆ. ಇವರೇನು ಸುಪ್ರಿಂ..? ಎಂದು ಪ್ರಶ್ನೆ