ಬೆಂಗಳೂರು : ಸಿದ್ದರಾಮಯ್ಯ ಗೆ ಕಾವೇರಿ ನಿವಾಸದ ಮೇಲಿನ ವ್ಯಾಮೋಹ ಇನ್ನು ಕಡಿಮೆಯಾಗಿಲ್ವಾ? ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ಹೌದು. ಹೊಸ ಸರ್ಕಾರ ಬಂದ್ರೂ ಸಿದ್ದರಾಮಯ್ಯ ಇನ್ನೂ ಕಾವೇರಿ ನಿವಾಸ ಖಾಲಿ ಮಾಡಲಿಲ್ಲ. ಈಗಾಗಲೇ ಮನೆ ಖಾಲಿ ಮಾಡಲು ಕಾಲಾವಕಾಶ ಕೇಳಿದ್ದು, ಅದು ಮುಗಿದು 2 ತಿಂಗಳು ಕಳೆದರೂ ಸಿದ್ದರಾಮಯ್ಯ ಇನ್ನೂ ಮನೆ ಖಾಲಿ ಮಾಡಿಲ್ಲ. ಸಿದ್ದರಾಮಯ್ಯ ವಿಪಕ್ಷ ನಾಯಕರಾದ ಮೇಲೆ ಅವರಿಗೆ ಬಿಜೆಪಿ ಸರ್ಕಾರ ಮಾಜಿ ಸಚಿವ