ಸಹಪಾಠಿಯ ಮನೆಯಲ್ಲಿ ನಾಟಿಕೋಳಿ ಸಾರು, ಮುದ್ದೆ ಸವಿದ ಸಿದ್ದು

ಮೈಸೂರು| Krishnaveni K| Last Modified ಸೋಮವಾರ, 28 ಡಿಸೆಂಬರ್ 2020 (10:48 IST)
ಮೈಸೂರು: ಭಾನುವಾರ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯಯ ತಮ್ಮ ತವರು ಗ್ರಾಮದಲ್ಲಿ ತಮ್ಮ ಮೆಚ್ಚಿನ ಆಹಾರ ಸೇವಿಸಿ ಗೆಳೆಯರೊಂದಿಗೆ ಹರಟಿದ್ದಾರೆ.
 

ಗ್ರಾಮ ಪಂಚಾಯ್ತಿ ಚುನಾವಣೆ ನಿಮಿತ್ತ ತವರು ಗ್ರಾಮ ಸಿದ್ಧರಾಮನಹುಂಡಿಗೆ ಭೇಟಿ ನೀಡಿದ್ದ ಗೆಳೆಯನ ಮನೆಗೆ ತೆರಳಿದ್ದರು. ಅಲ್ಲಿ ತಮ್ಮ ಮೆಚ್ಚಿನ ನಾಟಿ ಕೋಳಿ ಸಾರು, ಮುದ್ದೆ ಸವಿದಿದ್ದಾರೆ. ವಾರಕ್ಕೆ ಎರಡು ಬಾರಿ ಬಾಡೂಟ ಮಾಡೋದು ಎಂದರೆ ತಮಗಿಷ್ಟ ಎನ್ನುತ್ತಾ ಮುದ್ದ, ಸಾರು ಚಪ್ಪರಿಸಿದರು. ಜೊತೆಗೆ ಅಲ್ಲಿದ್ದವರೊಂದಿಗೆ ತಮ್ಮ ಎಂದಿನ ಶೈಲಿಯಲ್ಲಿ ಹರಟಿದರು.
ಇದರಲ್ಲಿ ಇನ್ನಷ್ಟು ಓದಿ :