ಸಿದ್ದು ನಿಜ ಕನಸುಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ ಟೌನ್ ಹಾಲನಲ್ಲಿರುವ ಪುರಭವನದಲ್ಲಿ ನಡೆಯುತ್ತಿದೆ.ಸಿದ್ದರಾಮಯ್ಯ ಟಿಪ್ಪು ಸುಲ್ತಾನ ನಂತೆ ಇರುವ ಚಿತ್ರದಲ್ಲಿ ಕಾಣುವ ಸಿದ್ದರಾಮಯ್ಯ,ಸಿದ್ದರಾಮಯ್ಯ ಟಿಪ್ಪು ಸುಲ್ತಾನ ವೇಶದಂತೆ ಬಿಜೆಪಿ ಚಿತ್ರ ರೂಪಿಸಿದೆ.ವೇದಿಕೆಯಲ್ಲಿ ಸಿದ್ದು ನಿಜಕನಸುಗಳು ವೇದಿಯ ಎಲ್ ಇ ಡಿ ಎದ್ದು ಕಾಣುತ್ತಿದೆ. ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ ಹಿನ್ನೆಲೆ ಬೆಂಗಳೂರಿನ ಟೌನ್ ಹಾಲ್ ಬಳಿ ಖಾಕಿ ಆಲರ್ಟ್ ಆಗಿದ್ದು,ಟೌನ್ ಹಾಲ್ ಮುಂದೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ