ಇಂದು ಸಿದ್ದರಾಮಯ್ಯ ಕೋಲಾರ ಪ್ರವಾಸ ಹಿನ್ನಲೆ ಮಾಜಿ ಸಂಸದ ಮುನಿಯಪ್ಪರನ್ನ ಸಿದ್ದರಾಮಯ್ಯ ಭೇಟಿ ಮಾಡಿದಾರೆ.ನಗರದ ಸಂಜಯನಗರದಲ್ಲಿರುವ ಮುನಿಯಪ್ಪ ನಿವಾಸದಲ್ಲಿ ಮುನಿಯಪ್ಪ ಜೊತೆ ಸಿದ್ದರಾಮಯ್ಯ ಚರ್ಚೆ ಮಾಡಿ ಕೋಲಾರಕ್ಕೆ ಹೊರಡಲಿದ್ದಾರೆ.ಇಂದು ಕೋಲಾರದಲ್ಲಿ ಕ್ಷೇತ್ರ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ. ಈ ಹಿನ್ನಲೆ ಮುನಿಯಪ್ಪ ಜೊತೆ ಅಂತಿಮ ಚರ್ಚೆ ಮಾಡಿ ಮುನಿಯಪ್ಪ ನನ್ನು ವಿಶ್ವಾಸ ತೆಗುದುಕೊಂಡು ಸಿದ್ದರಾಮಯ್ಯ ಹೊರಟ್ಟಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಮಾಡುವ ಸಿದ್ದತೆಯನ್ನ ಸಿದ್ದು ಮಾಡಿಕೊಂಡಿದ್ದಾರೆ.ಈ ವೇಳೆಎಂ.ಆರ್. ಸೀತಾರಾಂ, ಮಾಜಿ ಸಂಸದ