ಬೆಂಗಳೂರು : ಇಂದಿನಿಂದ ಸೀಜ್ ಆದ ವಾಹನಗಳನ್ನು ರಿಲೀಸ್ ಮಾಡುವಂತೆ ಕೋರ್ಟ್ ಆದೇಶಿಸಿದೆ. ಕೊರೊನಾ ಹಿನ್ನಲೆಯಲ್ಲಿ ಇಡೀ ದೇಶ ಲಾಕ್ ಡೌನ್ ಮಾಡಿದ್ದರೂ ಕೆಲವು ವಾಹನ ಸವಾರರು ಲಾಕ್ ಡೌನ್ ಉಲ್ಲಂಘಿಸಿ ರೋಡಿಗಳಿದಿದ್ದ ಕಾರಣ ಅವರ ವಾಹನಗಳನ್ನು ಸೀಜ್ ಮಾಡಲಾಗಿತ್ತು.ಇದೀಗ ಈ ಬಗ್ಗೆ ಕೋರ್ಟ್ ಆದೇಶ ಹೊಡಿಸಿದ್ದು, ಇಂದಿನಿಂದ ಸೀಜ್ ಆದ ವಾಹನಗಳನ್ನು ರಿಲೀಸ್ ಮಾಡಲಾಗುವುದು. ವಾಹನಗಳ ಮಾಲೀಕರು ಕಾರು , ಜೀಪ್ ಗಳಿಗೆ 1000ರೂ. ಹಾಗೂ ಆಟೋ, ಬೈಕ್