ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ದಿನ ನೆಮ್ಮದಿಯಾಗಿ ಹೊರಗಡೆ ಒಡಾಡಿಕೊಂಡು ಬರಬೇಕು ಅಂದ್ರೆ ನಿಮಗೆಲ್ಲ ಗೊತ್ತಿರೋ ಹಾಗೆ ಅದು ಅಸಾಧ್ಯದ ಮಾತು.