ಸಿಲಿಕಾನ್ ಸಿಟಿಯಲ್ಲ ಲೋನ್ ಸಿಟಿ

ಬೆಂಗಳೂರು| geetha| Last Modified ಗುರುವಾರ, 25 ನವೆಂಬರ್ 2021 (15:10 IST)
ಸಿಲಿಕಾನ್​ ಸಿಟಿ ಈಗ ಲೋನ್​ ಸಿಟಿಯಾಗಿದೆ. ಸಾಲ ಪಡೆಯುವವರ ಪ್ರಮಾಣದಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.ಬಗ್ಗೆ ಹೋಮ್‌ ಕ್ರೆಡಿಟ್‌‍ನ ಹೌ ಇಂಡಿಯಾ ಬಾರೋಸ್‌ 2021 ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.ಕೋವಿಡ್‌ 2ನೇ ಅಲೆ ನಂತರ ಸಾಲ ಪಡೆಯೋರ ಪ್ರಮಾಣ ಏರಿಕೆಯಾಗಿದ್ದು, ಬೆಂಗಳೂರಿಗರನ್ನು ಸಾಲದ ಸರದಿಗೆ ಲಾಕ್​ಡೌನ್​​​ ನಿಲ್ಲಿಸಿದೆ. ಸಾಲ ಪಡೆಯುವವರಲ್ಲಿ ಶೇ.67 ರಷ್ಟು ಬೆಂಗಳೂರಿಗರಿದ್ದು, ಹೈದರಾಬಾದ್‌ (ಶೇ 49) ಎರಡನೇ ಸ್ಥಾನದಲ್ಲಿ ಹಾಗೂ ದೆಹಲಿ (ಶೇ 42) outಮೂರನೇ ಸ್ಥಾನದಲ್ಲಿದೆ. ಜೈಪುರ (ಶೇ 39), ಮುಂಬಯಿ, ಕೋಲ್ಕೊತ್ತಾ ನಂತರದ ಸ್ಥಾನಗಳನ್ನ ಪಡೆದುಕೊಂಡಿವೆ.


ಇದರಲ್ಲಿ ಇನ್ನಷ್ಟು ಓದಿ :