ಕಲಬುರಗಿ : ಆಟೋ ಚಾಲಕನೊಬ್ಬ ತನ್ನಿಬ್ಬರು ಹೆಣ್ಣುಮಕ್ಕಳನ್ನು ಕೊಂದು ಶವಗಳೊಂದಿಗೆ ಬಾಡಿಗೆ ಆಟೋ ಓಡಿಸಿದ ವಿಲಕ್ಷಣ ಪ್ರಸಂಗ ಕಲಬುರಗಿಯಲ್ಲಿ ನಡೆದಿದೆ.ರಾಜೀವಗಾಂಧಿ ನಗರ ನಿವಾಸಿ, ಆಟೋ ಚಾಲಕ ಲಕ್ಷ್ಮೀಕಾಂತ್ ಕೊಲೆ ಆರೋಪಿ. ಈತ ಪತ್ನಿ ಮೇಲಿನ ಸಿಟ್ಟಿಗೆ ಮಕ್ಕಳಾದ ಸೋನಿ (11) ಮಯೂರಾ (10)ಳನ್ನು ಕೊಲೆಗೈದಿದ್ದಾನೆ.ಈತ ಪ್ರೀತಿಸಿ ಮದುವೆಯಾಗಿದ್ದ ಲಕ್ಷ್ಮೇ ಎಂಬುವಳು ನಾಲ್ಕು ಮಕ್ಕಳನ್ನು ಬಿಟ್ಟು ಮತ್ತೊಬ್ಬನೊಂದಿಗೆ ಸಂಬಂಧ ಬೆಳೆಸಿ ಓಡಿಹೋಗಿದ್ದಳು ಎನ್ನಲಾಗಿದೆ. ನಂತರ ಕುಡಿತದ ಲಕ್ಷ್ಮೀಕಾಂತ ನಾಲ್ಕು ದಿನಗಳ ಹಿಂದಷ್ಟೇ