ಬೆಳೆಗೆದ್ದು ಯಾರ ಮುಖವಾ ನಾನು ನೋಡಿ ಅಂದಾನೋ ಅದೃಷ್ಟ ನೋ ಮುಂದೆ ಕುಂತಿದೆ..... ಕನಸಲ್ಲಿ ಅಲೆಲೇ ಬಳಿ ಬಂದು ಅಲೆಲೇ.... ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಅವರ ಹಾಡಿನ ಮೋಡಿಗೆ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಶ್ರೀ ವಿಜಯ ಪ್ರಧಾನ ವೇದಿಕೆ ಸಭಾಗಂಣದಲ್ಲಿ ಕಿಕ್ಕಿರಿದ ಜನಸ್ತೋಮ, ಮೊಬೈಲ್ ದ್ವೀಪ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೀಪೋತ್ಸವ ಮಾಡಿದಂತೆ ಕಾಣುತ್ತಿತ್ತು. ತರವಲ್ಲ ತಗಿ ತಂಬೂರಿ ಸ್ವರ ಬರದೇ ಬಾರಿಸಿದಿರೆ