ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಗೌರಿ ಮನೆ ಬಳಿ ಕರೆದೊಯ್ದ ಎಸ್ಐಟಿ ತಂಡ ಪ್ರಕರಣದ ಮರುಸೃಷ್ಟಿ ಮಾಡಿಸಿದೆ.ಈ ವೇಳೆ ಘಟನೆ ನಡೆದಿದ್ದು ಹೇಗೆ ಎಂಬುದನ್ನು ಆರೋಪಿ ಮಾಡಿ ತೋರಿಸಿದ್ದಾನೆ ಎನ್ನಲಾಗಿದೆ. ಗೌರಿ ಕಾರಿನಿಂದ 5 ರಿಂದ 6 ಅಡಿ ದೂರದಲ್ಲಿ ಕಾರು ನಿಲ್ಲಿಸಿ 2 ಅಡಿ ದೂರದಿಂದ ಗುಂಡು ಹಾರಿಸಿರುವುದಾಗಿ ಆರೋಪಿ ವಿವರಿಸಿದ್ದಾನೆ. ಗುಂಡು ಹಾರಿಸಿದ ಮೇಲೆ ಬೈಕ್ ಹತ್ತಿ ಹೊರಟ