ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಎಲ್ಲ ಆಂಗಲ್`ಗಳಲ್ಲೂ ಪರಿಶೀಲನೆ ನಡೆಸುತ್ತಿದೆ. ಇದೀಗ, ವೈಯಕ್ತಿಕ ದ್ವೇಷದ ಮೇಲೆ ಗೌರಿ ಹತ್ಯೆ ನಡೆದಿದೆಯಾ ಎಂಬ ಬಗ್ಗೆ ತನಿಖಾ ತಂಡ ತಲೆಕೆಡಿಸಿಕೊಂಡಿದೆ. ಹೌದು, ಗೌರಿ ಲಂಕೇಶ್ ಪತ್ರಿಕೆಯ 3 ವರ್ಷದ ಸಂಚಿಕೆಗಳನ್ನ ಪಡೆದಿರುವ ತನಿಖಾ ತಂಡ ಪ್ರಮುಖವಾಗಿ ಯಾರ್ಯಾರ ಮೇಲೆ ಲೇಖನ ಮಾಡಲಾಗಿದೆ. ವರದಿ ಬಳಿಕ ಏನಾದರೂ ಧಮ್ಕಿ ಹಾಕುವ ಯತ್ನ ನಡೆದಿತ್ತೇ..? ಎಂಬ ಬಗ್ಗೆ ಕೂಲಂಕುಶವಾಗಿ