ಕಲಬುರಗಿ ನಗರದಲ್ಲಿ ಮತ್ತೆ ಆರು ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಇದರಿಂದ ಸೋಂಕು ಪೀಡಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಕಲಬುರಗಿ ನಗರದ ರೋಗಿ ಸಂಖ್ಯೆ-532ರ ಸಂಪರ್ಕದಲ್ಲಿ ಬಂದ ಮೋಮಿನಪುರ ಪ್ರದೇಶದ13 ವರ್ಷದ ಬಾಲಕಿ ಮತ್ತು 54 ವರ್ಷದ ಪುರುಷನಿಗೆ ಹಾಗೂ ಇದೇ ಪ್ರದೇಶದ ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯ 41 ವರ್ಷದ ಪುರುಷನಿಗೂ ಕೊರೋನಾ ಸೋಂಕು ಕಂಡುಬಂದಿದೆ.ಇದಲ್ಲದೆ ILI ಹಿನ್ನೆಲೆಯಿಂದ ಮಿಲನ್ ಚೌಕ್ ಪ್ರದೇಶದ 35 ವರ್ಷದ ಯುವತಿ