ಬೆಂಗಳೂರು,: ರಾಜ್ಯ ಸರ್ಕಾರ ಆರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಡಾ.ಅಜಯ್ ನಾಗಭೂಷಣ್- ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಶಿಖಾ- ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಬೆಂಗಳೂರು ಸಲ್ಮಾ ಫಲೀಂ- ಜಂಟಿ ಕಾರ್ಯದರ್ಶಿ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ, ಬೆಂಗಳೂರು ಕನಕವಾಲಿ- ಕೆಪಿಎಸ್ಸಿ ಪರೀಕ್ಷೆ ಕಂಟ್ರೋಲರ್ ರಘುನಂದನ್ ಮೂರ್ತಿ- ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆ (ಜಾರಿ) ಇಲಾಖೆ, ಬೆಂಗಳೂರು ಅರ್ಚನಾ- ಕೆಎಟಿ, ಬೆಂಗಳೂರು ಸದಸ್ಯರು