ಬೆಂಗಳೂರು: ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು ಅವರ ಮೃತದೇಹದ ಪಕ್ಕದಲ್ಲೇ ಸಿಕ್ಕಿತ್ತು ಎನ್ನಲಾಗಿದೆ. ಆದರೆ ಆ ಡೆತ್ ನೋಟ್ ನಲ್ಲಿ ಏನು ಬರೆದಿತ್ತು ಎನ್ನುವುದು ಕುತೂಹಲದ ವಿಷಯ.