ಬೆಂಗಳೂರು : ಬೆಸ್ಕಾಂ ವಾಟ್ಸಾಪ್ ಸಹಾಯವಾಣಿಗೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ಕೇವಲ ಒಂದೇ ವಾರದಲ್ಲಿ 736 ದೂರುಗಳು ಸಲ್ಲಿಕೆ ಆಗಿವೆ.ವಿದ್ಯುತ್ ಸಂಬಂಧಿತ ದೂರುಗಳಿಗೆ ಬೆಸ್ಕಾಂ ವಾಟ್ಸಾಪ್ ಸಹಾಯವಾಣಿ ಪ್ರಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಬೆಸ್ಕಾಂನ 8 ಜಿಲ್ಲೆ, 11 ವಾಟ್ಸಪ್ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ವಾಟ್ಸಾಪ್ ಸಹಾಯವಾಣಿಯ ಮುಖಾಂತರ ಈ ಒಂದು ವಾರದಲ್ಲಿ 736 ದೂರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 628 ದೂರುಗಳನ್ನು ಬೆಸ್ಕಾಂ ಬಗೆಹರಿಸಿದೆ.ಮೇ 24ರಂದು ಇಂಧನ