ಡೊಳ್ಳು ಹೊಟ್ಟೆ ಹೊತ್ತ ಪೊಲೀಸರು ಸ್ವತಃ ಇಲಾಖೆಯ ಹಿರಿಯ ಅಧಿಕಾರಿಗಳ ಅಸಮಧಾನಕ್ಕೆ ಕಾರಣವಾಗಿದ್ದರು. ಹೀಗಾಗಿ ಡೊಳ್ಳು ಹೊಟ್ಟೆಯ ಪೊಲೀಸರ ಕೊಬ್ಬು ಕರಗಿಸಲು ಹಿರಿಯ ಅಧಿಕಾರಿ ಮಾಸ್ಟರ್ ಪ್ಲಾನ್ ಜಾರಿಮಾಡಿದ್ರು. ಹೀಗಾಗಿ ದಪ್ಪಗಿದ್ದ ಪೊಲೀಸರ ತೂಕ ಈಗ ಕರಗಲಾರಂಭಿಸಿದೆ. ಇದು ಪೊಲೀಸರಲ್ಲಿ ಸಹಜವಾಗಿ ಸಂತಸಕ್ಕೆ ಕಾರಣವಾಗಿದೆ. ಕಲಬುರಗಿಯಲ್ಲಿ ಆಯ್ದ 8 ಪೊಲೀಸ್ ಠಾಣೆಗಳ 100 ಪೇದೆಗಳ ಹಾಗೂ ಸಹಾಯಕ ಸಬ್ ಇನ್ಸಪೆಕ್ಟರ್ ಗಳ ಬೊಜ್ಜು ನಿಧಾನವಾಗಿ ಕರಗುತ್ತಿದೆ. ತೂಕ ಹೆಚ್ಚಿಸಿಕೊಂಡವರಿಗಾಗಿ ಎಸ್