ಕೊರೊನಾ ಕಾಲಘಟದಲ್ಲಿ ಕೊಂಚ ಕಡಿಮೆಯಾಗಿದ್ದ ಕ್ಯಾನ್ಸರ್ ಈಗ ಮತ್ತೆ ಜೀವ ತಗೆಯುತ್ತಿದೆ.. ಬದಲಾದ ಜೀವನ ಶೈಲಿ ಹಾಗೂ ಧೂಮಪಾನ್ ಕಿಕ್ ಏರಿಸಿಕೊಳೊ ಯುವ ಜನರಿಗೆ ಸ್ಮಾಲ್ ಸೆಲ್ ಲಂಗ್ಸ್ ಕ್ಯಾನ್ಸರ್ ಕಾಡ್ತೀದೆ.ಬದಲಾದ ಜೀವನ ಶೈಲಿ ಒತ್ತಡದ ಲೈಫ್ ನಿಂದ ಪಾರಗಲು ಯುವ ಜನತೆ ಇತ್ತಿಚ್ಚಿನ ದಿನಗಳಲ್ಲಿ ಧೂಮಪಾನದ ಚಟ್ಟಕ್ಕೆ ದಾಸಾನೂದಾಸರಾಗುತ್ತಿದ್ದು ಮೀತಿ ಮಿರಿದ ಧುಮಪಾನದ ವೆಸನದ ಚಟಗಳಿಗೆ ಬಲಿಯಾಗುತ್ತಿದ್ದಾರೆ ಅದರಲ್ಲಿಯೂ ಧೂಮಪಾನ ಕ್ಯಾನ್ಸರ್ ಗೆ ಕಂಟಕವಾಗ್ತೀದ್ದು ಜನರ ಜೀವ ತಗೆಯುತ್ತಿದೆ