ಮರಕತ್ತರಿಸುವ ಸಂದರ್ಭದಲ್ಲಿ ನಾಗರಹಾವು ಗರಗಸಕ್ಕೆ ಸಿಕ್ಕಿ ಎರಡು ತುಂಡಾಗಿ ಸಾವನ್ನಪ್ಪಿದ ಘಟನೆ ಯಶವಂತಪುರದ ಸಮೀಪದ ಮುತ್ಯಾಲಮ್ಮ ದೇವಾಲಯದಲ್ಲಿ ಬಳಿ ನಡೆದಿದೆ. ಈ ದುರ್ಘಟನೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.