ಹಾವೊಂದು ಮಹಿಳೆಯನ್ನ ಟಾರ್ಗೆಟ್ ಮಾಡಿ ವಾರದಲ್ಲಿ ಮೂರು ಸಲ ಕಚ್ಚಿದ ಘಟನೆ ನಡೆದಿದೆ. ಹಾವೊಂದು ಮಹಿಳೆಯನ್ನ ಟಾರ್ಗೆಟ್ ಮಾಡಿ ವಾರದಲ್ಲಿ ಮೂರು ಸಲ ಕಚ್ಚಿದ ಘಟನೆ ದಾವಣಗೆರೆಯ ಹರಿಹರ ಪಟ್ಟಣದಲ್ಲಿ ನಡೆದಿದೆ.ನಗರದ ಜೆಸಿ ಬಡಾವಣೆ ನಿವಾಸಿ ಖಮಲ್ ತಾಜ್ (32) ಹಾವಿನ ದ್ವೇಷ ಕ್ಕೆ ಗುರಿಯಾದ ಮಹಿಳೆಯಾಗಿದ್ದು. ಕಳೆದ ಒಂದು ವಾರದಿಂದ ಹಾವು ಈಕೆಯನ್ನು ಬೆಂಬಿಡದೆ ಕಾಡುತ್ತಿದೆ.ನಾಲ್ಕು ದಿನಗಳ ಹಿಂದೆ ಹಾವು ಕಚ್ಚಿದ್ದು ಚಿಕಿತ್ಸೆ ಪಡೆದು ಮನೆಗೆ ಹೋಗುತ್ತಿದ್ದಂತೆ ಮತ್ತೆ ಹಾವು