ಈಗ ಚಳಿಗಾಲವಾದ್ದರಿಂದ ಕೆಲ ಕಡೆ ಹಿಮಮಳೆ ಆರಂಭವಾಗಿದೆ. ಎಲ್ಲೆಡೆ ಶೀತಗಾಳಿ ಆವರಿಸಿದೆ. ಅತೀವ ಹಿಮಪಾತದಿಂದ ಅಲ್ಲಿನ ವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ.