ಜನರಿಗೆ ವಿದ್ಯುತ್ ಬಿಲ್, ವಾಟರ್ ಬಿಲ್ ಶಾಕ್ ಬೆನ್ನಲ್ಲೇ ಬೆಲೆ ಏರಿಕೆ ಹೊಡೆತ ಬಿದ್ದಿದೆ. ದಿನೇ ದಿನೆ ತರಕಾರಿ ಬೆಲೆ ಹೆಚ್ಚಾಗುತ್ತಿದ್ದು, ಟೊಮ್ಯಾಟೊ ರೇಟ್ 100ರ ಗಡಿ ದಾಟಿದೆ.