ಪಕ್ಷದ ವರಿಷ್ಠರ ವಿರುದ್ಧ ತೊಡೆತಟ್ಟುವ ಮೂಲಕ ಕಾರ್ಯಕರ್ತರು, ಮುಖಂಡರೇ ಸೋಶಿಯಲ್ ವಾರ್ ಶುರುವಿಟ್ಟುಕೊಂಡಿದ್ದಾರೆ. ಹುಬ್ಬಳ್ಳಿಯ ಜೆಡಿಎಸ್ ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರು, ಪಕ್ಷದ ವರಿಷ್ಠರ ವಿರುದ್ಧ ತೊಡೆತಟ್ಟುವ ಮೂಲಕ ಸೋಶಿಯಲ್ ವಾರ್ ನಡೆಸಿದ್ದಾರೆ.ಜೆಡಿಎಸ್ ಪಕ್ಷದಲ್ಲಿ ಉತ್ತರ ಕರ್ನಾಟಕದ ಯುವ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.ಕಾರ್ಯಕರ್ತರ- ಮುಖಂಡರ ಸಭೆ ಮಾಡಲು ಯುವ ಮುಖಂಡರು ಮುಂದಾಗಿದ್ದಾರೆ. ಸಾಮಾಜಿಕ