ವಸತಿ ಸಚಿವ ವಿ ಸೋಮಣ್ಣ ಕಾಂಗ್ರೆಸ್ ಗೆ ಸೇರ್ಪಡೆ ಆಗ್ತಾರೆ ಅನ್ನುವು ಮಾತು ಇತ್ತಿಚೆಗೆ ಕೇಳಿಬರ್ತಾಯಿದೆ.ಇದಕ್ಕೆ ಪುಷ್ಠಿ ಎಂಬಂತೆ ಇಂದು ವಿ ಸೋಮಣ್ಣ ಮತ್ತು ಡಿಕೆಶಿವಕುಮಾರ್ ಅವರು ಒಟ್ಟಿಗೆ ಕೂತು ಪ್ರಯಾಣ ಮಾಡುತ್ತಿರುವ ಪೊಟೊ ವೈರಲ್ ಆಗುತ್ತಿದೆ.ಇದರಿಂದ ಸೋಮಣ್ಣ ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ಮಾತು ಕೇಳಿಬರುತ್ತಿದೆ.ಈ ಬಗ್ಗೆ ಮಾತನಡಿದ ಡಿಕೆಶಿವಕುಮಾರ್ ನಾವು ಬೇಕಾದಷ್ಟು ಧರ್ಮದ ಹೆಸರಿನಲ್ಲಿ,ಮಠಗಳ ವಿಚಾರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೀವಿ. ಅವರು ನಮ್ಮ ತಾಲ್ಲೂಕಿನ ಅವ್ರು. ಬೇಕಾದಷ್ಟು