ಬೆಂಗಳೂರು :ನನಗೆ 73 ವರ್ಷ. ಈಗಲೂ ಆರೋಗ್ಯವಾಗಿದ್ದೇನೆ.ಯಾವುದಾದ್ರೂ ಮೂರು ಲೋಕಸಭಾ ಕ್ಷೇತ್ರಕೊಡಿ ಗೆಲ್ಲಿಸಿಕೊಂಡು ಬರ್ತೀನಿ ಅಂದೆ ಎಂದು ಹೇಳಿರುವ ಸೋಮಣ್ಣ, ಮಗನಿಗೆ ಏನೂ ಕೇಳಿಲ್ಲ.ಈ ಕ್ಷೇತ್ರದಲ್ಲಿ ನನ್ನದೇ ಆದ ಕೊಡುಗೆ ಇದೆ. ಅನೇಕ ಸಮುದಾಯಕ್ಕೆ ಸಹಾಯ ಮಾಡಿದ್ದೇನೆ ಎಂದರು. ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಸಿದ ವಿ. ಸೋಮಣ್ಣ, ಅವರನ್ನು ತುಂಬಾ ಹತ್ತಿರದಿಂದ ನೋಡಿದೆ.ಅವರು ತುಂಬಾ ಒಳ್ಳೆಯ ವ್ಯಕ್ತಿ ಮಾತನಾಡುವಾಗ ಹೇಳಿಕೆ ಹೇಗೆಂದ್ರೆ ಹಾಗೆ ಕೊಡಬಾರದು ಎಂದರು.