ಬೆಂಗಳೂರು : ಕೆಟ್ಟ ಚಟ ಬಿಡು ಎಂದು ಬುದ್ದಿ ಹೇಳಿದ ಹೆತ್ತ ತಾಯಿಗೆ ಪಾಪಿ ಮಗನೊಬ್ಬ ಪೊರಕೆಯಿಂದ ಹೊಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಜೀವನ್ (19) ಹೆತ್ತ ತಾಯಿಗೆ ಪೊರಕೆಯಿಂದ ಹೊಡೆದ ಪಾಪಿ ಮಗ. ಜೀವನ್ ತನ್ನ ತಾಯಿಯ ಎದುರೇ ಸಿಗರೇಟ್ ಸೇದುತ್ತಾನಂತೆ. ಅಷ್ಟೇ ಅಲ್ಲದೇ ಅಪ್ರಾಪ್ತಳ ಜೊತೆಗೆ ಲವ್ ಮಾಡುತ್ತಿದ್ದನಂತೆ, ಈ ವಿಷಯಕ್ಕೆ ಸಂಬಂಧಫಟ್ಟಂತೆ ಜೀವನ್ ತಾಯಿ ಆತನಿಗೆ ಬುದ್ದಿ