ಬೆಂಗಳೂರು : 21 ವರ್ಷದ ಯುವಕನೊಬ್ಬ ತನ್ನ ತಾಯಿಯ ಮೇಲೆ ಮಾನಭಂಗ ಎಸಗಿ ಕೊಲೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗವಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ವನಹಳ್ಳಿಯ ಶಿವಪ್ಪ(21) ಇಂತಹ ಕೃತ್ಯ ಎಸಗಿದ ಆರೋಪಿ. ಮೃತ ಮಹಿಳೆ ಪತಿಯ ಮರಣದ ಬಳಿಕ ಮಗನಾದ ಶಿವಪ್ಪ ಹಾಗೂ ಇತರ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ಶಿವಪ್ಪ ತನ್ನ ಜೊತೆ ಮಾತ್ರ ಸಂಬಂಧ ಹೊಂದುವಂತೆ ತಾಯಿಗೆ ತಿಳಿಸಿದ್ದಾನೆ.