ಹಾಸನ: ಆಸ್ತಿ ವಿಚಾರವಾಗಿ ಕಿರಿಕ್ ಮಾಡುತ್ತಿದ್ದ ಸೋದರ ಮಾವನನ್ನು ಅಳಿಯನೇ ಕೊಲೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.ಸಾವಿತ್ರಮ್ಮ ಮತ್ತು ಅವರ ಸಹೋದರ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಜಗಳವಾಗುತ್ತಲೇ ಇರುತ್ತಿತ್ತು. ಈ ಬಾರಿಯೂ ಸಹೋದರ ಕುಡಿದ ಮತ್ತಿನಲ್ಲಿ ತಂಗಿಯ ಜೊತೆ ಜಗಳವಾಡಿದ್ದ. ಈ ವಿಚಾರವನ್ನು ಸಾವಿತ್ರಮ್ಮ ಮಗನಿಗೆ ಹೇಳಿದ್ದರು.ಈ ವಿಚಾರವಾಗಿ ಸೋದರಮಾವನನ್ನು ಅಳಿಯ ಪ್ರಶ್ನಿಸಿದ್ದ. ಇಬ್ಬರ ನಡುವೆ ಜಗಳ ತಾರಕಕ್ಕೇರಿ ಅದೇ ಸಿಟ್ಟಿನ ಭರದಲ್ಲಿ