ಮೊಬೈಲ್ ಫೋನ್ ಕೊಡಸಲಿಲ್ಲವೆಂದು ತಾಯಿಯನ್ನೇ ಮಗ ಕೊಂದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದ ಲುಕಾಸ್ ಲೇಔಟ್ ನಿವಾಸಿ ಫಾತಿಮಾ ಮೇರಿ (46) ಮೃತ ದುರ್ದೈವಿ ತಾಯಿ. ದೀಪಕ್ (26) ತಾಯಿಯನ್ನೇ ಕೊಂದು ಜೈಲು ಸೇರಿದ ಪಾಪಿ ಮಗ. ಕೊಲೆಯಾದ ಫಾತಿಮಾ ಮೇರಿ ಮೈಲಸಂದ್ರ ವ್ಯಾಪ್ತಿಯ ಜಮೀನುಗಳಲ್ಲಿ ಸೊಪ್ಪು ಕುಯ್ಡು ಸಂಗ್ರಹಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಜೂನ್ ೧ರಂದು ಬೆಳಿಗ್ಗೆ ೧೦ ಗಂಟೆಗೆ