ಮುಂಬೈ : ಜಿಮ್ ಟ್ರೈನರ್ ಒಬ್ಬ ಹಿಂದಿ ಫಿಲಂ ಡೈಲಾಗ್ ಹೇಳುತ್ತಾ ತನ್ನ ತಂದೆಯ ಮರ್ಮಾಂಗ ಕತ್ತರಿಸಿ ಬರ್ಬರವಾಗಿ ಕೊಂದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ವಿಜಯ್(55) ಕೊಲೆಯಾದ ತಂದೆ, ವಿಕ್ರಾಂತ್ ಪಿಲ್ಲೆವಾರ್(25) ಕೊಲೆ ಮಾಢಿದ ಮಗ. ತಂದೆ ಮಗನ ನಡುವೆ ಕ್ಷುಲಕ ಕಾರಣಕ್ಕೆ ಜಗಳ ನಡೆದಿದ್ದು, ತಂದೆಯ ಮೇಲೆ ಕೋಪಗೊಂಡ ಮಗ ತಂದೆಯ ಕುತ್ತಿಗೆಯನ್ನು ಬಲವಾಗಿ ಕಚ್ಚಿದ್ದಾನೆ. ಬಳಿಕ ಹಿಂದಿ ಫಿಲಂ ಡೈಲಾಗ್ ಹೇಳುತ್ತಾ ಮನೆಯ ಮೇಲೆ ಎಳೆದುಕೊಂಡು