Photo Credit: Xಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಗ್ಯಾಜೆಟ್ಗಳು ಹಾಗೂ ಆನ್ಲೈನ್ ಶಾಪಿಂಗ್ ಅಪ್ಲಿಕೇಶನ್ಗಳ ಬಳಕೆ ಅತಿಯಾಗಿಯೇ ಗೊತ್ತು. ಆದರೆ, ಇಲ್ಲೊಬ್ಬ ಪೋರ ತನ್ನ ತಾಯಿಯ ಮೊಬೈಲ್ ಬಳಸಿ ಯಾರಿಗೂ ತಿಳಿಸದೇ ಬರೋಬ್ಬರಿ 65 ಇಂಚಿನ ಬೃಹತ್ ಗೂಗಲ್ ಟಿವಿ (Google TV) ಆರ್ಡರ್ ಮಾಡಿದ್ದಾನೆ! ಮನೆ ಬಾಗಿಲಿಗೆ ಆರ್ಡರ್ ಬಂದಾಗ ವಿಷಯ ತಿಳಿದ ತಾಯಿ, ಡೆಲಿವರಿ ಬಾಯ್ ಎದುರೇ ಮಗನಿಗೆ ಹಿಗ್ಗಾಮುಗ್ಗಾ ತರಾಟೆಗೆ ತಗೊಂಡಿರುವ ವಿಡಿಯೋ ಈಗ ಇಂಟರ್ನೆಟ್ನಲ್ಲಿ